ಕರ್ನಾಟಕ

karnataka

ETV Bharat / state

ಚಿನ್ನ ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ? - ಚಿನ್ನದ ಬೆಲೆಯಲ್ಲಿ ಏರಿಕೆ

ರಾಜ್ಯ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

gold-rate-in-different-cities-of-state
ರಾಜ್ಯ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

By

Published : Oct 22, 2022, 2:46 PM IST

ಬೆಂಗಳೂರು: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ - ಇಳಿಕೆ ಆಗುತ್ತಲೇ ಇರುತ್ತದೆ. ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಇಂದು ದೇಶದಲ್ಲಿ 1 ಗ್ರಾಂ (24K) ಚಿನ್ನದ ಬೆಲೆ 49,860 ರೂಪಾಯಿ ಇದೆ. 22K 1 ಗ್ರಾಂ ಚಿನ್ನದ ಬೆಲೆ 45,670 ರೂ ಇದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ.

ಮೈಸೂರು, ಮಂಗಳೂರು ಹಾಗೂ ದಾವಣಗೆರೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಮೈಸೂರಿನಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 70 ರೂ. ಹಾಗೂ ದಾವಣಗೆರೆಯಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. ಮತ್ತು ಮಂಗಳೂರಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 83 ರೂ. ಏರಿಕೆಯಾಗಿದೆ.

ನಗರ 22K ಚಿನ್ನ(ಗ್ರಾಂ) 24K ಚಿನ್ನ(ಗ್ರಾಂ) ಬೆಳ್ಳಿ(ಗ್ರಾಂ)
ಮೈಸೂರು 4,700 ರೂ. 5,214 ರೂ. 59.20 ರೂ.
ಮಂಗಳೂರು 4,705 ರೂ 5,133 ರೂ. 63.20 ರೂ.
ದಾವಣಗೆರೆ 4,695 ರೂ. 5,085 ರೂ. 63.28 ರೂ.
ಶಿವಮೊಗ್ಗ 4,700 ರೂ. 5,082 ರೂ. 59.70 ರೂ.

ABOUT THE AUTHOR

...view details