ಮೈಸೂರು: ಮಹಾಭಾರತ ಕಥಾಭಾಗದಲ್ಲಿ ಬರುವ ಕುಂತಿ ಮತ್ತು ಕರ್ಣನ ಸಂಭಾಷಣೆಯ ಭಾಗವನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಡಿನ ಮೂಲಕ ನೆನಪಿಸಿದರು.
ಕಲಾಮಂದಿರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಪೌರಾಣಿಕ ರಂಗಭೂಮಿ ನಿರ್ದೇಶಕರು, ವಾದ್ಯ ವೃಂದದವರ ಸಂಘದ ಕಾರ್ಯಕ್ರಮವನ್ನು ಜಿಟಿಡಿ ಉದ್ಘಾಟಿಸಿದರು. ನಂತರ ನಾಟಕದ ತುಣುಕನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಓದಿ: ''ಸರ್ಕಾರದೊಂದಿಗೆ ಸಾರಿಗೆ ನೌಕರರ ಸಂಧಾನ ವಿಫಲ'': ಯೂನಿಯನ್ ಮುಖಂಡ