ಮೈಸೂರು: ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದ್ದು, ಪ್ರಜೆಗಳು ಚಾಟಿ ತೆಗೆದುಕೊಂಡು ಬೀಸೋ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಡಾ.ಎಚ್.ಸಿ.ಮಹದೇವಪ್ಪ ಕಳವಳ - Former Minister Dr. H.C. Mahadevappa news
ಪ್ರಭುತ್ವಇಂದು ಸಂವಿಧಾನದ ಮೇಲೆ ಸವಾರಿ ಮಾಡುತ್ತಿರುವಾಗ ಪ್ರಜೆಗಳು ಚಾಟಿ ಬೀಸುವ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಡಾ.ಎಚ್.ಸಿ.ಮಹದೇವಪ್ಪ ಕಳವಳ H.C. Mahadevappa](https://etvbharatimages.akamaized.net/etvbharat/prod-images/768-512-6070163-thumbnail-3x2-msrjpg.jpg)
ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ
ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸಂವಿಧಾನದ ಮೇಲೆ ಒಂದರ ಮೇಲೊಂದು ರೀತಿಯಲ್ಲಿ ಪ್ರಭುತ್ವದ ಸವಾರಿ ನಡೆಯುತ್ತಿದೆ. ನ್ಯಾಯಾಲಯದಿಂದ ತೀರ್ಪುಗಳು ಬರುತ್ತಿವೆ. ಈ ತೀರ್ಪನ್ನು ಪ್ರಶ್ನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಜಾವಾಬ್ದಾರಿಯಾಗಬೇಕು ಎಂದರು.