ಮೈಸೂರು: ಕಬ್ಬು, ತಂಬಾಕು ಬೆಳೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರೈತ ಮುಖಂಡರ ಜೊತೆ ಸಭೆ ನಡೆಸಲಾಯಿತು.
ಶೀಘ್ರದಲ್ಲೇ ರೈತರ ಬೇಡಿಕೆ ಇತ್ಯರ್ಥ, ಸಿಎಂ ಭರವಸೆ.. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ರೈತರಿಗೆ ಭರವಸೆ ನೀಡಿದರು.
ಆರ್ಬಿಐನಿಂದ 75 ಲಕ್ಷ ರೂ. ಚೆಕ್:
ಮೈಸೂರಿನಲ್ಲಿ ಆರ್ಬಿಐ ಪೇಪರ್ ಮಿಲ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿರುವ 75 ಲಕ್ಷ ರೂ. ಚೆಕ್ಅನ್ನು ಇದೇ ವೇಳೆ ಸಿಎಂ ಬಿಎಸ್ವೈ ಸ್ವೀಕರಿಸಿದರು.
ಇದನ್ನು ಓದಿ:ಸಿಲಿಕಾನ್ ಸಿಟಿಯಲ್ಲಿ 927 ಮಂದಿಗೆ ಪಾಸಿಟಿವ್ : ನಗರದ ಹೊರವಲಯದಲ್ಲೇ ಹೆಚ್ಚು ಸೋಂಕಿತರು