ಕರ್ನಾಟಕ

karnataka

ETV Bharat / state

ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂದಿಗೆ ಬೆವರಿಳಿಸಿದ ಚುನಾವಣಾಧಿಕಾರಿ - mysuru election officers take action Hunsuru by-election

ಸರಿಯಾದ ಸಮಯಕ್ಕೆ ಹಾಜರಾಗದ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಪೂರ್ವಿಕಾ ಕ್ಲಾಸ್ ತೆಗೆದುಕೊಂಡರು.

Election staff
ಚುನಾವಣಾಧಿಕಾರಿ

By

Published : Dec 4, 2019, 2:51 PM IST

ಮೈಸೂರು: ಹುಣಸೂರು ಉಪ ಚುನಾವಣೆಗೆ ಸಕಲ‌ ಸಿದ್ಧತೆ ನಡೆದಿದೆ. ಆದರೆ, ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕಿದ್ದ ಅಧಿಕಾರಿಗಳು ತಡವಾಗಿ ಬಂದಿದ್ದಕ್ಕೆ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಪೂರ್ವಿಕಾ ಕ್ಲಾಸ್ ತೆಗೆದುಕೊಂಡರು.

ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂದಿಗೆ ಬೆವರಿಳಿಸಿದ ಚುನಾವಣಾಧಿಕಾರಿ..

ಸರಿಯಾದ ಸಮಯಕ್ಕೆ ಆಗಮಿಸದ ಸಿಬ್ಬಂದಿ ವಿರುದ್ಧ ಚುನಾವಣಾಧಿಕಾರಿ ಪೂರ್ವಿಕಾ ಗರಂ ಆಗಿದ್ದು, ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳಿಗೆ ಶಾಶ್ವತವಾಗಿ ಮನೆಯಲ್ಲಿರುವಂತೆ ಹೇಳಿ. ಕಾಮನ್‌ಸೆನ್ಸ್ ಇಲ್ವಾ ನಿಮಗೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಹುಣಸೂರಿನ ಮಸ್ಟರಿಂಗ್ ಕಾರ್ಯಕ್ಕೆ ಸೂಕ್ತ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿ ಬೆವರಳಿಸಿದ್ರು.

ABOUT THE AUTHOR

...view details