ಕರ್ನಾಟಕ

karnataka

ETV Bharat / state

ಕೊರೊನಾ ಗುಣಮುಖರ ಸಂಖ್ಯೆ ಹೆಚ್ಚಳ... ನಿಟ್ಟುಸಿರು ಬಿಟ್ಟ ಮೈಸೂರಿಗರು! - ಮೈಸೂರು ಕೊರೊನಾ ಅಪ್​ಡೇಟ್​ ಸುದ್ದಿ

ಸಾವಿರ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಇಂದು ಇಳಿಮುಖ ಕಂಡಿದೆ. ಅಲ್ಲದೆ ಸಾವಿರ ಮಂದಿ ಇಂದು ಡಿಸ್ಚಾರ್ಜ್​ ಆಗಿರುವುದಕ್ಕೆ ಮೈಸೂರಿಗರು ನಿಟ್ಟುಸಿರು ಬಿಟ್ಟಿದ್ದಾರೆ.

Mysore
ಮೈಸೂರು

By

Published : Oct 6, 2020, 8:21 PM IST

ಮೈಸೂರು: ಮೂರು ದಿನಗಳಿಂದ ಸಾವಿರ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಕಂಡು ಗಾಬರಿಯಾಗಿದ್ದ ಮೈಸೂರಿಗರು, ಇಂದು 1169 ಮಂದಿ ಡಿಸ್ಚಾರ್ಜ್ ಆಗಿರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

ಇಂದು ಜಿಲ್ಲೆಯಲ್ಲಿ 373 ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೆ, ಗುಣಮುಖರಾಗಿ 1,169 ಮಂದಿ ಡಿಸ್ಚಾರ್ಜ್ ‌ಆಗಿದ್ದಾರೆ‌.‌ ಅಲ್ಲದೇ 13 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 184 ಸಂಪರ್ಕಿತರಿಂದ, 104 ಐಎಲ್ಐ, ಎಸ್ಎಆರ್ ಐ 16, ಇತರೆ 69 ಸೇರಿದಂತೆ 373 ಮಂದಿಗೆ ಕೊರೊನಾ ವಕ್ಕರಿಸಿದೆ.

ಮೈಸೂರಿನಲ್ಲಿ ಈವರೆಗೆ ಒಟ್ಟಾರೆ 38,611 ಕೊರೊನಾ ಪ್ರಕರಣಗಳ ಪೈಕಿ, 30,377 ಮಂದಿ ಡಿಸ್ಚಾರ್ಜ್​ ಆಗಿದ್ದು, 7403 ಸಕ್ರಿಯ ಪ್ರಕರಣಗಳಿವೆ. 831 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ABOUT THE AUTHOR

...view details