ಕರ್ನಾಟಕ

karnataka

ETV Bharat / state

ಮೈಸೂರು: ಏಕಾಏಕಿ ಹೃದಯಾಘಾತ... ಜೆಡಿಎಸ್ ಮುಖಂಡ ಸಾವು

ಕ್ಲಬ್​ನಲ್ಲಿ ಹೃದಯಾಘಾತ: ಸ್ನೇಹಿತರೊಂದಿಗೆ ಕ್ಲಬ್​ನಲ್ಲಿದ್ದಾಗ ಜೆಡಿಎಸ್ ಮುಖಂಡ ಕಮಟಗೇರಿಯ ನಿವಾಸಿ ಅಶ್ವಥ್(55 ವರ್ಷ) ಕುಳಿತಲ್ಲೇ ಮೃತರಾಗಿದ್ದಾರೆ.

Etv Bharatdeath-due-to-heart-attack-while-playing-cards-in-mysore
Etv Bharatಕಾರ್ಡ್ಸ್ ಅಡುವಾಗಲೇ ಕ್ಲಬ್​ನಲ್ಲಿ ಹೃದಯಾಘಾತದಿಂದ ಜೆಡಿಎಸ್ ಮುಖಂಡ ಸಾವು

By

Published : Oct 31, 2022, 10:29 AM IST

Updated : Oct 31, 2022, 3:55 PM IST

ಮೈಸೂರು: ಕ್ಲಬ್​ನಲ್ಲಿ ಸ್ನೇಹಿತರ ಜೊತೆಗಿದ್ದಾಗ ಹೃದಯಾಘಾತದಿಂದ ಜೆಡಿಎಸ್ ಮುಖಂಡ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯ ಕ್ಲಬ್​ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸ್ನೇಹಿತರೊಂದಿಗೆ ಕ್ಲಬ್​ನಲ್ಲಿದ್ದಾಗಲೇ ಜೆಡಿಎಸ್ ಮುಖಂಡ ಕಮಟಗೇರಿಯ ನಿವಾಸಿ ಅಶ್ವಥ್(55 ವರ್ಷ) ಕುಳಿತಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕ್ಲಬ್​ನಲ್ಲಿ ಕುಸಿದು ಬಿದ್ದಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್​ ಆಗುತ್ತಿದೆ.

ಇದನ್ನೂ ಓದಿ :ಮೊಬೈಲ್ ನೀಡದ ಯುವಕನ‌ ಕುತ್ತಿಗೆಗೆ ಚಾಕು ಇರಿತ: ಪೊಲೀಸರಿಂದ ತಲಾಷ್

Last Updated : Oct 31, 2022, 3:55 PM IST

ABOUT THE AUTHOR

...view details