ಕರ್ನಾಟಕ

karnataka

ETV Bharat / state

ಕ್ಯಾಪ್ಟನ್ ಅರ್ಜುನನ ಮುಂದೆ ನಿಂತು ಫೋಟೊಗೆ ಪೋಸ್​ ನೀಡಿದ್ರು ಡಿಸಿಪಿ ಮುತ್ತುರಾಜ್ - Captain Arjuna

ಇಂದು ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ. ಮುತ್ತುರಾಜ್ ಅವರು ಕ್ಯಾಪ್ಟನ್ ಅರ್ಜುನನ ಮುಂದೆ ನಿಂತು ಫೋಟೊಗೆ ಪೋಸ್​ ನೀಡಿದ್ರು.

ಕ್ಯಾಪ್ಟನ್ ಅರ್ಜುನ ಮುಂದೆ ನಿಂತು ಫೋಟೋ ತೆಗೆಸಿಕೊಂಡ ಡಿಸಿಪಿ ಎಂ.ಮುತ್ತುರಾಜ್

By

Published : Sep 2, 2019, 11:06 PM IST

ಮೈಸೂರು:ಇಂದು ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ. ಮುತ್ತುರಾಜ್ ಅವರು ಕ್ಯಾಪ್ಟನ್ ಅರ್ಜುನ ಮುಂದೆ ಫೋಟೊ ತೆಗೆಸಿಕೊಂಡರು.

ಕ್ಯಾಪ್ಟನ್ ಅರ್ಜುನನ ಮುಂದೆ ನಿಂತು ಫೋಟೊ ಪೋಸ್​ ನೀಡಿದ ಡಿಸಿಪಿ ಎಂ. ಮುತ್ತುರಾಜ್

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಇವರು, ದಸರಾ ಮುಗಿಯುವವರೆಗೆ ಇರಬಹುದು ಎಂದು ಆಲೋಚಿಸಿದ್ದರು. ಆದರೆ ರಾಜ್ಯ ಸರ್ಕಾರ ಹಾಸನದ ಎಸ್.ಪಿ. ಆಗಿದ್ದ ಪ್ರಕಾಶ್ ಗೌಡ ಅವರನ್ನು ಡಿಸಿಪಿ ಆಗಿ ಮೈಸೂರಿಗೆ ವರ್ಗಾಯಿಸಿದೆ.

ಪ್ರಕಾಶ್ ಗೌಡ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ಮುತ್ತುರಾಜ್ ಅವರು ಬೇರೆಡೆ ತೆರಳಲಿದ್ದಾರೆ.

ABOUT THE AUTHOR

...view details