ಕರ್ನಾಟಕ

karnataka

ETV Bharat / state

ತೆಂಡೆಕೆರೆಯಲ್ಲಿ ಸುಮಲತಾ ಪರ ಸಾರಥಿಯ 3ನೇ ದಿನದ ಪ್ರಚಾರ: ಜ್ಯೂಸ್​​ಗಾಗಿ ಮುಗಿಬಿದ್ದ ಜನ - undefined

ಸುಮಲತಾ ಅಂಬರೀಶ್ ಪರವಾಗಿ ದರ್ಶನ್ ಪ್ರಚಾರಕ್ಕೆ ಆಗಮಿಸುವ ಮುನ್ನ ಬಾಯಾರಿದ ಜನರಿಗೆ ಜ್ಯೂಸ್ ನೀಡಲು ಗೂಡ್ಸ್ ಆಟೋದಲ್ಲಿ ಜ್ಯೂಸ್​​ ತರಲಾಗಿತ್ತು. ಆದರೆ, ಕೊಡುವ ಮುನ್ನವೇ ಸಾರ್ವಜನಿಕರು ಜ್ಯೂಸ್​ಗಾಗಿ ಮುಗಿಬಿದ್ದರು.

ಜ್ಯೂಸ್​​ಗಾಗಿ ಕಿತ್ತಾಡಿದ ಜನ

By

Published : Apr 3, 2019, 11:18 AM IST

ಮೈಸೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮೂರನೇ ದಿನದ ಪ್ರಚಾರಕ್ಕೆ ದರ್ಶನ್ ಅಣಿಯಾಗಿದ್ದಾರೆ.

ಇಂದು ಕೆ‌.ಆರ್. ಪೇಟೆ ತಾಲೂಕಿನ ತೆಂಡೆಕೆರೆ ಗ್ರಾಮದಿಂದ ಸುಮಲತಾ ಅಂಬರೀಶ್​​​ ಜೊತೆ ಪ್ರಚಾರಕ್ಕೆ ಆಗಮಿಸುತ್ತಿರುವ ದರ್ಶನ್ ನೋಡಲು ಜನಸ್ತೋಮ ಕಾತುರದಿಂದ ಕಾಯುತ್ತಿದೆ.

ಜ್ಯೂಸ್​​ಗಾಗಿ ಕಿತ್ತಾಡಿದ ಜನ

ಜ್ಯೂಸ್​​ಗಾಗಿ ಮುಗಿಬಿದ್ದ ಜನ:

ಸುಮಲತಾ ಅಂಬರೀಶ್ ಪರವಾಗಿ ದರ್ಶನ್ ಪ್ರಚಾರಕ್ಕೆ ಆಗಮಿಸುವ ಮುನ್ನ ಬಾಯಾರಿದ ಜನರಿಗೆ ಜ್ಯೂಸ್ ನೀಡಲು ಗೂಡ್ಸ್ ಆಟೋದಲ್ಲಿ ಜ್ಯೂಸ್ ತರಲಾಗಿತ್ತು. ಆದರೆ, ಕೊಡುವ ಮುನ್ನವೇ ಆಟೋ ಏರಿದ ಸಾರ್ವಜನಿಕರು, ತಮ್ಮ ಕೈಗೆ ಸಿಕ್ಕ ಜ್ಯೂಸ್ ಬಾಟಲ್​​​ಗಳನ್ನು ಎತ್ತಿಕೊಂಡರು. ಇನ್ನು ಆಯೋಜಕರು ಕೂಡ ಜ್ಯೂಸ್ ಬಾಟಲ್​​​ಗಳನ್ನು ಸಾರ್ವಜನಿಕರ ಬಳಿ ಎಸೆದರು.

For All Latest Updates

TAGGED:

ABOUT THE AUTHOR

...view details