ಮೈಸೂರು: ಮೈಸೂರಿನಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, 45 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರು ಕೋವಿಡ್ ಲಸಿಕೆಯನ್ನು ಪಡೆಯಬೇಕೆಂದು ಗ್ರಾಮಾಂತರ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಜನರಿಗೆ ತಿಳಿಸಲಾಗುತ್ತಿದೆ.
ಕೋವಿಡ್ ಲಸಿಕೆ ಪಡೆಯುವಂತೆ ಗ್ರಾಮದಲ್ಲಿ ಡಂಗೂರ - Dangura for kovid vaccine
45 ವರ್ಷ ಮೇಲ್ಪಟ್ಟವರೆಲ್ಲ ಕೊರೊನಾ ಲಸಿಕೆ ಪಡೆಯುವಂತೆ ಮೈಸೂರು ಭಾಗದಲ್ಲಿ ಡಂಗೂರದ ಮೂಲಕ ಸಾರಲಾಗ್ತಿದೆ.
ಕೋವಿಡ್ ಲಸಿಕೆ ಪಡೆಯುವಂತೆ ಡಂಗೂರ
ತಾಂತ್ರಿಕವಾಗಿ ಎಷ್ಟೇ ಮುಂದುವರೆದರೂ ಗ್ರಾಮಾಂತರ ಪ್ರದೇಶದಲ್ಲಿ ಜನರಿಗೆ ಮಾಹಿತಿ ತಿಳಿಸಲು ಹಳೆಯ ಪದ್ಧತಿ ಅನುಸರಿಸಿಯೇ ಪ್ರೇರೇಪಿಸಲಾಗ್ತಿದೆ.
ಇದನ್ನೂ ಓದಿ:ಮದುವೆ ಮನೆಗೆ ಕೊರೊನಾಘಾತ: ವರನ ತಾಯಿ ಬಲಿ, ಸಹೋದರನಿಗೆ ಸೋಂಕು!