ಕರ್ನಾಟಕ

karnataka

ETV Bharat / state

ಚಿರತೆ ದತ್ತು ಸ್ವೀಕಾರ ಮತ್ತೊಂದು ವರ್ಷಕ್ಕೆ ನವೀಕರಿಸಿದ ಕ್ರಿಕೆಟರ್​​ ವೇದಾ

ಮಹಿಳಾ ಕ್ರಿಕೆಟರ್, ಕನ್ನಡತಿ​​ ವೇದಾ ಕೃಷ್ಣಮೂರ್ತಿ ಮೈಸೂರು ಮೃಗಾಲಯದ ಚಿರತೆಯ ದತ್ತುವನ್ನು ಮತ್ತೆ ಒಂದು ವರ್ಷಕ್ಕೆ ನವೀಕರಣ ಮಾಡಿದ್ದಾರೆ.

cricketer-veda-krishnamurthy-renewed-leopard-adoption
ಚಿರತೆ ದತ್ತು ಸ್ವೀಕಾರ ಮತ್ತೊಂದು ವರ್ಷಕ್ಕೆ ನವೀಕರಿಸಿದ ಕ್ರಿಕೆಟರ್​​ ವೇದಾ

By

Published : Jun 23, 2022, 5:55 PM IST

ಮೈಸೂರು: ಕ್ರಿಕೆಟರ್​​​​​​ ವೇದಾ ಕೃಷ್ಣಮೂರ್ತಿ ಮೈಸೂರು ಮೃಗಾಲಯದ ಚಿರತೆಯ ದತ್ತು ಸ್ವೀಕಾರ ಪ್ರಕ್ರಿಯೆಯನ್ನು ಮತ್ತೆ ಒಂದು ವರ್ಷಕ್ಕೆ ನವೀಕರಣ ಮಾಡಿದರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಭಾವನ ಎಂಬ ಚಿರತೆಯನ್ನು ವೇದಾ ಅವರು ದತ್ತು ಪಡೆದಿದ್ದಾರೆ.

ಚಿರತೆ ದತ್ತು ಸ್ವೀಕಾರ ಮತ್ತೊಂದು ವರ್ಷಕ್ಕೆ ನವೀಕರಿಸಿದ ಕ್ರಿಕೆಟರ್​​ ವೇದಾ

ವೇದ ಕೃಷ್ಣಮೂರ್ತಿ ಕಳೆದ ವರ್ಷ ಚಿರತೆಯನ್ನು ದತ್ತು ಪಡೆದಿದ್ದರು. ಅದೇ ಚಿರತೆಯನ್ನು ಮತ್ತೊಂದು ವರ್ಷಕ್ಕೆ 50 ಸಾವಿರ ಹಣ ನೀಡಿ, ದತ್ತು ನವೀಕರಣ ಮಾಡಿದ್ದಾರೆ ಎಂದು ಮೃಗಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಇದು ಝೆಡ್‌ ಪ್ಲಸ್ ಅಲ್ಲವೇ ಅಲ್ಲ, Z+++! ಮರಿಯಾನೆಗೆ ಬೇಧಿಸಲಾಗದ ಕೋಟೆ ಕಟ್ಟಿದ ಜಂಬೋ ಗುಂಪು

For All Latest Updates

ABOUT THE AUTHOR

...view details