ಮೈಸೂರು:ಕೊರೊನಾ ಭೀತಿ ಹಿನ್ನೆಲೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದಿದ್ದರು.
ಮೈಸೂರಿನಲ್ಲಿ ಕೊರೊನಾ ಭೀತಿ: ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದ ಮೇಯರ್, ಉಪಮೇಯರ್..! - ಮೈಸೂರು ಪಾಲಿಕೆ ಸಭೆಗೂ ತಟ್ಟಿದ ಕೊರೋನಾ ಭೀತಿ..!
ಕೊರೊನಾ ಭೀತಿ ಹಿನ್ನೆಲೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದಿದ್ದರು.

ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದ ಮೇಯರ್ ಉಪಮೇಯರ್..!
ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಹಾಗೂ ಉಪಮೇಯರ್ ಸಿ.ಶ್ರೀಧರ್ ಸೇರಿದಂತೆ ಸ್ಥಾಯಿ ಸಮಿತಿಯ ಸದಸ್ಯರು ಮಾಸ್ಕ್ ಧರಿಸಿ ಆಗಮಿಸಿದ್ದರು. ಈ ಮೂಲಕ ಮೈಸೂರಿನ ಜನತೆಗೆ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದರು.
ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದ ಮೇಯರ್ ಉಪಮೇಯರ್..!
ವಿದೇಶದಲ್ಲಿ ಮರಣ ಮೃದಂಗ ಬಾರಿಸಿದ ಕೊರೊನಾ ಭಾರತಕ್ಕೂ ಕಾಲಿಟ್ಟಿದ್ದು ಕಳೆದರಡು ದಿನಗಳಿಂದ ಜನರು ಆತಂದಲ್ಲಿದ್ದಾರೆ.
TAGGED:
Covid19 Panic In Mysuru