ಮೈಸೂರು:ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು... ಮೈಸೂರಿನಲ್ಲಿ 62ಕ್ಕೇರಿದ ಸೋಂಕು ಪ್ರಕರಣ - corona case of mysore
ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ 62ಕ್ಕೇರಿದೆ. 84 ಕೊರೊನಾ ಪ್ರಕರಣದಲ್ಲಿ 22 ಮಂದಿ ಡಿಸ್ಚಾಜ್೯ ಆಗಿದ್ದು, 62 ಸಕ್ರಿಯ ಪ್ರಕರಣಗಳಿವೆ.
ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು...ಮೈಸೂರಿನಲ್ಲಿ 62ಕ್ಕೇರಿದ ಸೋಂಕು ಪ್ರಕರಣ
ಜುಬಿಲಂಟ್ ಹಾಗೂ ತಬ್ಲಿಘಿ ಜಮಾಅತ್ನ ಸಂಪರ್ಕದಲ್ಲಿದ್ದ 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 62ಕ್ಕೇರಿದೆ. ರೋಗಿ ಸಂಖ್ಯೆ 385 ಹಾಗೂ 386 ಇವರಿಬ್ಬರು ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರೋಗಿ 387ಗೆ ರೋಗಿ 52ರ ಸಂಪರ್ಕದಿಂದ ಹಾಗೂ 388 ರೋಗಿಗೆ 319ರ ರೋಗಿ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ. ಒಟ್ಟಾರೆ 84 ಪ್ರಕರಣಗಳಲ್ಲಿ 22 ಮಂದಿ ಡಿಸ್ಚಾಜ್೯ ಆಗಿದ್ದು, 62 ಸಕ್ರಿಯ ಪ್ರಕರಣಗಳಿವೆ.