ಮೈಸೂರು:ಜಿಲ್ಲೆಯಲ್ಲಿ 443 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 30,751ಕ್ಕೇರಿದೆ.
ಮೈಸೂರಲ್ಲಿ 443 ಮಂದಿಗೆ ಕೊರೊನಾ ಸೋಂಕು ದೃಢ: 936 ಮಂದಿ ಇಂದು ಡಿಸ್ಚಾರ್ಜ್ - ಮೈಸೂರು ಕೊರೊನಾ ಸುದ್ದಿ
ಮೈಸೂರು ಜಿಲ್ಲೆಯಲ್ಲಿ 443 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 30,751ಕ್ಕೇರಿದೆ.
ಮೈಸೂರು
ಕೊರೊನಾ ಸೋಂಕಿನಿಂದ ಗುಣಮುಖರಾದ 936 ಮಂದಿ ಡಿಸ್ಚಾಜ್೯ ಆಗಿದ್ದಾರೆ. ಇದುವರೆಗೂ 26,051 ಮಂದಿ ಕೊರೊನಾ ಸೋಂಕಿತರು ಗುಣ ಮುಖರಾಗಿದ್ದಾರೆ. ಇಂದು 09 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 715 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.