ಮೈಸೂರು: ಕಳೆದ 21 ವರ್ಷಗಳಿಂದ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಕಾಯಕದಲ್ಲಿ ನಿರತನಾಗಿರುವ ಅಯೂಬ್ ಅಹಮದ್ ಈ ಬಾರಿಯ ದಸರಾ ಮಹೋತ್ಸವದ ವೇಳೆ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.
ಅಯೂಬ್ ಅಹಮದ್
ಮೈಸೂರು: ಕಳೆದ 21 ವರ್ಷಗಳಿಂದ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಕಾಯಕದಲ್ಲಿ ನಿರತನಾಗಿರುವ ಅಯೂಬ್ ಅಹಮದ್ ಈ ಬಾರಿಯ ದಸರಾ ಮಹೋತ್ಸವದ ವೇಳೆ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.
ಈವರೆಗೆ 10 ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಿರುವ ಇವರು ಕೊರೊನಾ ಸೋಂಕಿತರ ಮೃತದೇಹಗಳಿಗೂ ಕೂಡಾ ಜಾತಿ, ಮತಗಳ ತಾರತಮ್ಯವಿಲ್ಲದೇ ಮುಕ್ತಿ ಕಾಣಿಸಿದ್ದಾರೆ. ಅಯೂಬ್ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.