ಕರ್ನಾಟಕ

karnataka

ETV Bharat / state

ಬದುಕಿ, ಬದುಕಲಿ ಬಿಡಿ: ಹಸಿವಿನಿಂದ ಬಳಲುವ ಕೋತಿಗಳಿಗೆ ಆಹಾರ ನೀಡಿದ ಜನತೆ - ಆಹಾರ ಸಿಗದೆ ಕಂಗಾಲಾಗಿ ಮರದ ಮೇಲೆ ಕೂತ್ತಿದ್ದ ಕೋತಿ

ಕೊರೊನಾ ವೈರಸ್​​ನಿಂದಾಗಿ ದೇಶ ಲಾಕ್​​​ಡೌನ್ ಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಗೂ ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿವೆ. ಇದ್ರಿಂದ ಮೈಸೂರಿನಲ್ಲಿ ಹಲವು ದಿನಗಳಿಂದ ಆಹಾರ ಸಿಗದೆ ಕಂಗಾಲಾಗಿ ಮರದ ಮೇಲೆ ಆಹಾರಕ್ಕಾಗಿ ಹಾತೊರೆಯುತ್ತಿದ್ದ ಕೋತಿಗಳಿಗೆ ಆಹಾರ ಮತ್ತು ನೀರು ನೀಡಿದ ಜನರು ಮಾನವೀಯತೆ ಮೆರೆದರು.

Corona Effect: People feeding hungry monkeys in mysuru
ಕೊರೊನಾ ಎಫೆಕ್ಟ್​​: ಹಸಿವಿನಿಂದ ಕಂಗಾಲಾಗಿದ್ದ ಕೋತಿಗಳಿಗೆ ಆಹಾರ ನೀಡಿದ ಜನತೆ

By

Published : Apr 1, 2020, 7:41 PM IST

ಮೈಸೂರು:ಕೆಲ ದಿನಗಳಿಂದ ಆಹಾರ ಸಿಗದೆ ಬಳಲಿ ಮರದ ಮೇಲೆ ಕೂತಿದ್ದ ಕೋತಿಗಳಿಗೆ ಆಹಾರ ಮತ್ತು ನೀರು ನೀಡಿ ಪ್ರಾಣಿಪ್ರಿಯರು ಮಾನವೀಯತೆ ಮೆರೆದರು.

ನಗರದ ವೈದ್ಯಕೀಯ ಹಾಸ್ಟೆಲ್​ ಆವರಣದಲ್ಲಿದ್ದ ಮರದ ಮೇಲೆ ಆಹಾರ ಸಿಗದೆ ಹಸಿವಿನಿಂದ ಬಳಲುತ್ತಿದ್ದ ಕೋತಿಗಳನ್ನು ನೋಡಿದ ಜನರು ಬಿಸ್ಕೆಟ್, ಬಾಳೆಹಣ್ಣು ಮತ್ತು ನೀರು ನೀಡಿದರು.

ಕೊರೊನಾ ಎಫೆಕ್ಟ್​​: ಹಸಿವಿನಿಂದ ಕಂಗಾಲಾಗಿದ್ದ ಕೋತಿಗಳಿಗೆ ಆಹಾರ ನೀಡಿದ ಜನತೆ

ABOUT THE AUTHOR

...view details