ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಕೊರೊನಾ ಕಟ್ಟೆಚ್ಚರ : ಜನರಿಲ್ಲದೇ ಬಿಕೋ ಎನ್ನುತ್ತಿದೆ ಚಾಮುಂಡಿ ಬೆಟ್ಟ - ಕೋವಿಡ್ -19 ಲೇಟೆಸ್ಟ್ ನ್ಯೂಸ್

ಕೊರೊನಾ ಭೀತಿ ಹೆಚ್ಚಾಗಿದ್ದು, ಮೈಸೂರಿನ ಪ್ರಸಿದ್ಧ ದೇವಾಲಯ ಚಾಮುಂಡಿ ಬೆಟ್ಟ ಜನರಿಲ್ಲದೇ ಬಿಕೋ ಎನ್ನುತ್ತಿದೆ‌.

ಮೈಸೂರಿನಲ್ಲಿ ಕೊರೊನಾ ಕಟ್ಟೆಚ್ಚರ Corona effect in Mysore chamundi hills
ಮೈಸೂರಿನಲ್ಲಿ ಕೊರೊನಾ ಕಟ್ಟೆಚ್ಚರ

By

Published : Mar 17, 2020, 5:25 PM IST

ಮೈಸೂರು: ಜಿಲ್ಲಾದ್ಯಂತ ಕೊರೊನಾ ವೈರಸ್ ಹರಡದಂತೆ ಕ್ರಮ ಕೈಗೊಂಡಿದ್ದು, ಮೈಸೂರಿನ ಪ್ರಸಿದ್ಧ ದೇವಾಲಯ ಚಾಮುಂಡಿ ಬೆಟ್ಟ ಜನರಿಲ್ಲದೆ ಬಿಕೋ ಎನ್ನುತ್ತಿದೆ‌.

ಮೈಸೂರಿನಲ್ಲಿ ಕೊರೊನಾ ಕಟ್ಟೆಚ್ಚರ

ಜಿಲ್ಲೆಯಲ್ಲಿ ಕೋವಿಡ್​ 19 ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಗುಂಪು ಗುಂಪಾಗಿ ಜನರು ಸೇರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಈ ಹಿನ್ನೆಲೆ ನಗರದ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಖಾಲಿ ಖಾಲಿಯಾಗಿವೆ.

ABOUT THE AUTHOR

...view details