ಮೈಸೂರು :ಜುಬಿಲಿಯಂಟ್ ಕಂಪನಿಯ ನೌಕರನಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಮೂಲಕ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.
ಮೈಸೂರಿನಲ್ಲಿ ಮತ್ತೊಬ್ಬನಿಗೆ ಕೊರೊನಾ ದೃಢ.. 39ಕ್ಕೇರಿದ ಸೋಂಕಿತರ ಸಂಖ್ಯೆ.. - Latest Corona News
ಒಟ್ಟು 39 ಪ್ರಕರಣಗಳ ಪೈಕಿ 8 ಮಂದಿ ತಬ್ಲಿಘಿ ಜಮಾತ್ ಸಂಪರ್ಕದಲ್ಲಿದ್ದವರಾದರೆ, ಇನ್ನುಳಿದ 31ಮಂದಿ ಜುಬಿಲಿಯಂಟ್ ನೌಕರರು ಹಾಗೂ ನೌಕರರ ಸಂಪರ್ಕದಿಂದ ತಗುಲಿದ ಸೋಂಕಿತರರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಲ್ಲಿ ಮತ್ತೊಬ್ಬನಿಗೆ ಕೊರೊನಾ ದೃಢ: 39ಕ್ಕೇರಿದ ಸೋಂಕಿತರು
ರೋಗಿ ಸಂಖ್ಯೆಯ 88ರ ಸಂಪರ್ಕದಲ್ಲಿದ್ದ ರೋಗಿ ಸಂಖ್ಯೆ 216 ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ. ಒಟ್ಟು 39 ಪ್ರಕರಣಗಳ ಪೈಕಿ 8 ಮಂದಿ ತಬ್ಲಿಘಿ ಜಮಾತ್ ಸಂಪರ್ಕದಲ್ಲಿದ್ದವರಾದರೆ, ಇನ್ನುಳಿದ 31ಮಂದಿ ಜುಬಿಲಿಯಂಟ್ ನೌಕರರು ಹಾಗೂ ನೌಕರರ ಸಂಪರ್ಕದಿಂದ ತಗುಲಿದ ಸೋಂಕಿತರರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಇಂದು 7 ಮಂದಿಯನ್ನು ಡಿಸ್ಚಾಜ್೯ ಮಾಡಿರುವುದರಿಂದ, ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬ ಆಶಾಭಾವನೆ ಮೈಸೂರಿನ ಜನತೆಯಲ್ಲಿ ಮೂಡಿದೆ.