ಕರ್ನಾಟಕ

karnataka

ETV Bharat / state

ರೋಹಿಣಿ ಸಿಂಧೂರಿ ಕುಟುಂಬಸ್ಥರಿಗೆ ತಗುಲಿದ ಕೊರೊನಾ: ಡಿಸಿ ಸೇಫ್​​​ - DC Rohini Sindhuri latest news

ಡಿಸಿ ರೋಹಿಣಿ ಸಿಂಧೂರಿರವರ ಪತಿ, ತಂದೆ, ತಾಯಿ, ಅತ್ತೆ, ಮಾವ ಅವರಿಗೆ ಸೋಂಕು ತಗುಲಿದ್ದು, ಎಲ್ಲರೂ ಹೋಂ ಐಸೋಲೇಷನ್ ಆಗಿದ್ದಾರೆ.

DC Rohini Sindhuri
ಡಿಸಿ ರೋಹಿಣಿ ಸಿಂಧೂರಿ

By

Published : May 15, 2021, 2:02 PM IST

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬದವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಡಿಸಿ ರೋಹಿಣಿ ಸಿಂಧೂರಿ ಹೊರತುಪಡಿಸಿ ಮಿಕ್ಕುಳಿದವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಪತಿ, ತಂದೆ, ತಾಯಿ, ಅತ್ತೆ, ಮಾವ ಅವರಿಗೆ ಪಾಸಿಟಿವ್ ವರದಿ ಬಂದಿದ್ದು, ಸದ್ಯಕ್ಕೆ ಡಿಸಿ ಕುಟುಂಬಸ್ಥರು ಹೋಂ ಐಸೋಲೇಷನ್ ಆಗಿದ್ದಾರೆ.

ಇದನ್ನೂ ಓದಿ:ಬ್ಲಾಕ್ ಫಂಗಸ್ ರೋಗದ ಭೀತಿಯಲ್ಲಿ ಬಾಗಲಕೋಟೆ ಜನತೆ!

ABOUT THE AUTHOR

...view details