ಮೈಸೂರು:ಆಗಸ್ಟ್ 29ರಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಜನ್ಮದಿನದ ಹಿನ್ನಲೆ, ಸುತ್ತೂರು ಶ್ರೀ ವೀರ ಸಿಂಹಾಸನ ಮಠದಿಂದ ಚಾಮರಾಜೇಂದ್ರ ಮೃಗಾಲಯಕ್ಕೆ 1 ಲಕ್ಷ ಹಣ ದೇಣಿಗೆ ನೀಡಲಾಗಿದೆ.
ಸುತ್ತೂರು ಶ್ರೀಗಳ ಜನ್ಮದಿನ ಹಿನ್ನೆಲೆ ಮೃಗಾಲಯಕ್ಕೆ 1 ಲಕ್ಷ ದೇಣಿಗೆ - ಚಾಮರಾಜೇಂದ್ರ ಮೃಗಾಲಯ
ಇದೇ ತಿಂಗಳ 29ರಂದು ಸುತ್ತೂರು ಶ್ರೀಗಳ ಜನ್ಮದಿನದ ಹಿನ್ನಲೆ, ಶ್ರೀ ವೀರ ಸಿಂಹಾಸನ ಮಠದಿಂದ ಚಾಮರಾಜೇಂದ್ರ ಮೃಗಾಲಯಕ್ಕೆ 1 ಲಕ್ಷ ಹಣ ದೇಣಿಗೆ ನೀಡಿದ್ದಾರೆ.
cheque
ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳ ಒಂದು ದಿನದ ಆಹಾರಕ್ಕಾಗಿ ದೇಣಿಗೆ ನೀಡಿದ್ದು, ಈ ಸಂದರ್ಭದಲ್ಲಿ ಜೆ.ಎಸ್.ಎಸ್ ವಿದ್ಯಾಪೀಠದ ನಿರ್ದೇಶಕ ಪ್ರೋ.ಮೊರಬದ ಮಲ್ಲಿಕಾರ್ಜುನ ಅವರು ಮೃಗಾಲಯದ ಕಾರ್ಯದರ್ಶಿ ನಿರ್ದೇಶಕ ಅಜೀತ್ ಕುಲಕರ್ಣಿ ಅವರಿಗೆ ಚೆಕ್ ಹಸ್ತಾಂತರಿಸಿದರು.
Last Updated : Aug 25, 2020, 6:28 PM IST