ಮೈಸೂರು: ನಂಜನಗೂಡು ದೇವಾಲಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶಾಸಕನಿಂದ 500 ಪಡೆದು ಮಂಗಳಾರತಿ ತಟ್ಟೆಗೆ ಹಾಕಿದರು.
2ಸಾವಿರಕ್ಕೆ ಚಿಲ್ರೆ ಇದೆಯೇನ್ರೀ... ಕಾಣಿಕೆ ಹಾಕಲು ಶಾಸಕರಿಂದ ಚೇಂಜ್ ಪಡೆದ ಬಿಎಸ್ವೈ - ಬಿಎಸ್ವೈ
ಮುಖ್ಯುಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮೈಸೂರಿನ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯುಮಂತ್ರಿ ಬಿ.ಎಸ್. ಯಡಿಯೂರಪ್ಪ
ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಲ್ಲಿ ಪೂಜೆ ನಂತರ ಪೂಜಾರಿ ಮಂಗಳಾರತಿ ಪಡೆಯುವಾಗ ಜೇಬಿಗೆ ಕೈ ಹಾಕಿದ ಬಿಎಸ್ವೈಗೆ 2 ಸಾವಿರ ನೋಟುಗಳು ಸಿಕ್ಕಿವೆ. ಬಳಿಕ ಶಾಸಕ ನಾಗೇಂದ್ರ ಅವರಿಂದ 2 ಸಾವಿರಕ್ಕೆ 500 ರೂ. ನೋಟುಗಳ ಚಿಲ್ಲರೆ ಪಡೆದು ಮಂಗಳಾರತಿ ತಟ್ಟೆಗೆ 500 ರೂ. ಹಾಕಿದರು.
ನಂತರ ನಂಜನಗೂಡು ರಸ್ತೆಯಲ್ಲಿರುವ ಪ್ರವಾಹ ಸಂತ್ರಸ್ತರ ಕೇಂದ್ರಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದರು.
Last Updated : Aug 12, 2019, 10:36 PM IST