ಕರ್ನಾಟಕ

karnataka

ETV Bharat / state

ಬಿಗ್​ಬಾಸ್​​​ ಮನೆಯ​ ಪ್ರಣಯ ಪಕ್ಷಿಗಳಿಗೆ ಅದ್ಧೂರಿ ನಿಶ್ಚಿತಾರ್ಥ - ಚಂದನ್​ ಶೆಟ್ಟಿ ನಿವೇದಿತಾ ನಿಶ್ಚಿತಾರ್ಥ ಸುದ್ದಿ

ಮೈಸೂರಿನ ಖಾಸಗಿ ಸ್ಟಾರ್ ಹೋಟೆಲ್​​ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಎಂಗೇಜ್​ಮೆಂಟ್​​ ​ಮಾಡಿಕೊಂಡ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ

By

Published : Oct 21, 2019, 3:08 PM IST

ಮೈಸೂರು:ಖಾಸಗಿ ಸ್ಟಾರ್ ಹೋಟೆಲ್​​ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿಯ ಎಂಗೇಜ್​​ಮೆಂಟ್ ನೆರವೇರಿತು.

ಎಂಗೇಜ್​ಮೆಂಟ್​​ ​ಮಾಡಿಕೊಂಡ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ

ನಗರದ ಖಾಸಗಿ ಹೋಟೆಲ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ನಡುವೆ ನಿಶ್ಚಿತಾರ್ಥ ನಡೆಯಿತು. ಈ ಎರಡು ಕುಟುಂಬದವರಿಗೆ ಅಷ್ಟೇ ಆಹ್ವಾನ ಇತ್ತು. ಶಾಸ್ತ್ರೋಕ್ತವಾಗಿ ನಡೆದ ಈ ಎಂಗೇಜ್​ಮೆಂಟ್​​ಗೆ ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ. ಎರಡು ಕುಟುಂಬದ ಹಿರಿಯರು ಸೇರಿದಂತೆ ಇಬ್ಬರು ಕಡೆಯ ಆಪ್ತ ಸ್ನೇಹಿತರಿಗೆ ಅಷ್ಟೇ ಆಹ್ವಾನ ಇತ್ತು.

ಎಂಗೇಜ್​ಮೆಂಟ್​​ ​ಮಾಡಿಕೊಂಡ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ

ABOUT THE AUTHOR

...view details