ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗುತ್ತಿದೆ. ಹೀಗಾಗಿ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತ ಕ್ರಮವನ್ನು ಕೈಗೊಂಡಿದ್ದಾರೆ.
ಚರ್ಮಗಂಟು ರೋಗದ ಭೀತಿ.. ಜಾನುವಾರುಗಳ ಸಾಗಾಣಿಕೆ, ಸಂತೆ ನಿಷೇಧ - Mysore District Magistrate Dr KV Rajendra
ರೋಗವನ್ನು ಹತೋಟಿಗೆ ತರಲು ಮೈಸೂರು ಜಿಲ್ಲೆಯಾದ್ಯಂತ ಅಲ್ಲದೆ ನೆರೆ ರಾಜ್ಯಗಳಿಂದ ಒಳಗೆ ಹೊರಗೆ ಜಾನುವಾರು ಸಾಗಾಣಿಕೆ, ಸಂತೆಯನ್ನು ತಾತ್ಕಾಲಿಕವಾಗಿ ಡಿ.11 ರಿಂದ 2023 ರ ಜನವರಿ 10 ರವರೆಗೆ ನಿಷೇಧಿಸಲಾಗಿದೆ.
ಚರ್ಮಗಂಟು ರೋಗ ಎಫೆಕ್ಟ್
ರೋಗವನ್ನು ಹತೋಟಿಗೆ ತರಲು ಮೈಸೂರು ಜಿಲ್ಲೆಯಾದ್ಯಂತ ಅಷ್ಟೇ ಅಲ್ಲದೆ ನೆರೆ ರಾಜ್ಯಗಳಿಂದ ಒಳಗೆ ಮತ್ತು ಹೊರಗೆ ಜಾನುವಾರು ಸಾಗಾಣಿಕೆ, ಸಂತೆಯನ್ನು ತಾತ್ಕಾಲಿಕವಾಗಿ ಡಿ.11 ರಿಂದ 2023 ರ ಜನವರಿ 10 ರವರೆಗೆ ನಿಷೇಧಿಸಲಾಗಿದೆ ಎಂದು ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ಕಾದಂಬರಿಕಾರ್ತಿ ತ್ರಿವೇಣಿ ಬದುಕಿದ್ದ ಹಳೆಮನೆಗೆ ಈಗ ಬೆಳ್ಳಿಮೋಡ ಮ್ಯೂಸಿಯಂ ಸ್ವರೂಪ..!
Last Updated : Dec 15, 2022, 12:13 PM IST