ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯ ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಿಗೆ ಕರಿ ಚಿರತೆಯೊಂದು ಬಿದ್ದಿದೆ. ಚಿರತೆ ಸೆರೆಯಾಗಿರುವ ಫೋಟೋವನ್ನು ಅರಣ್ಯ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ನಾಗರಹೊಳೆ: ಅರಣ್ಯ ಇಲಾಖೆ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕರಿ ಚಿರತೆ - etv bharat kannada
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವು ತಿಂಗಳ ನಂತರ ಕರಿ ಚಿರತೆ ಕಂಡುಬಂದಿದೆ.
ನಾಗರಹೊಳೆ: ಅರಣ್ಯ ಇಲಾಖೆ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕಪ್ಪು ಚಿರತೆ..!
ರಾಜ್ಯದ ಅರಣ್ಯಪ್ರದೇಶಗಳಾದ ಬಂಡೀಪುರ, ಕಬಿನಿ, ಬಿಆರ್ ಟಿ, ಮಲೆಮಹದೇಶ್ವರ, ಭದ್ರ, ದಾಂಡೇಲಿ, ಅಣಶಿ ವನ್ಯಜೀವಿಧಾಮ, ಅಲ್ಲದೇ ಕೇರಳದ ಪೆರಿಯಾರ್, ವೈನಾಡಿನಲ್ಲಿ ಕಪ್ಪು ಚಿರತೆ ಕಂಡುಬರುತ್ತವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವು ತಿಂಗಳ ನಂತರ ಈ ಕಪ್ಪು ಚಿರತೆ ಕಂಡುಬಂದಿದೆ.
ಇದನ್ನೂ ಓದಿ:ಉತ್ತರಾಖಂಡ: ನರಭಕ್ಷಕ ಚಿರತೆ ಗುಂಡೇಟಿಗೆ ಬಲಿ