ಮೈಸೂರು: ಅನ್ಲಾಕ್ನ ಹಲವು ದಿನಗಳ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗರಿಗೆ ಕಪ್ಪು ಚಿರತೆ ದರ್ಶನ ನೀಡಿದೆ. ರಾಜ್ಯ ಸರ್ಕಾರ ಜುಲೈ 5ರಂದು ಅನ್ಲಾನ್ ಘೋಷಣೆ ಮಾಡಿತು. ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿಗೂ ಅವಕಾಶ ನೀಡಲಾಗಿತ್ತು. ಅಂದಿನಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗರು ಬರುತ್ತಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕರಿ ಚಿರತೆ ದರ್ಶನ - ಕರಿ ಚಿರತೆ ದರ್ಶನ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗರಿಗೆ ಕಪ್ಪು ಚಿರತೆ ದರ್ಶನ ನೀಡಿದೆ.
ಕರಿ ಚಿರತೆ ದರ್ಶನ
ಆದರೆ ಹುಲಿ, ಚಿರತೆ, ಆನೆ, ಜಿಂಕೆ ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ದರ್ಶನವಾಗುತ್ತಿತ್ತು. ಕಪ್ಪು ಚಿರತೆ ಕಾಣಸಿಗುತ್ತಿರಲಿಲ್ಲ. ಇದೀಗ ಸಫಾರಿಗೆ ಹೋದವರಿಗೆ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆ ದರ್ಶನವಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಪಟು.. ಬಳ್ಳಾರಿಯ ನೇತ್ರಾಬಾಯಿಗೆ ನೆರವಾಯ್ತು ನರೇಗಾ