ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆ: ಎದುರಾಳಿಗಳಿಗೆ ಸಖತ್​ ಫೈಟ್​ ಕೊಟ್ಟು ಸೋತ ಭಿಕ್ಷುಕ...! - begger unsuccess in election

ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ಭಿಕ್ಷುಕ ಅಂಕನಾಯಕ 311 ಮತಗಳನ್ನು ಪಡೆದು ಎದುರಾಳಿಗಳಿಗೆ ಅಚ್ಚರಿ ಮೂಡಿಸಿದರು.

mysore
ಭಿಕ್ಷುಕ ಅಂಕನಾಯಕ

By

Published : Dec 31, 2020, 9:07 AM IST

ಮೈಸೂರು: ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ, ಪರಾಭವಗೊಂಡಿರುವ ಭಿಕ್ಷುಕ ಅಂಕನಾಯಕ ಎದುರಾಳಿಗಳನ್ನು ನಡುಗಿಸಿದ್ದಾರೆ.

ಪ್ರತಿಸ್ಪರ್ಧಿ ನಾಗೇಂದ್ರ, ಅಂಕನಾಯಕರಿಗಿಂತ ಹೆಚ್ಚು ಮತ ಪಡೆದರೂ ಸೋಲಿನ ರುಚಿ ಕಂಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಫೈಟ್ ಮಾಡಿ ಶಿವರಾಮನಾಯಕ 482 ಮತ ಪಡೆದು ಗೆಲುವು ಕಂಡಿದ್ದಾರೆ.

ಓದಿ: ತಾವೇ ಅಭ್ಯರ್ಥಿ ಮಾಡಿದ್ದ ಜನ, ಮತಗಟ್ಟೆಗೂ ಹಕ್ಕು ಚಲಾಯಿಸಲು ಭಿಕ್ಷುಕನನ್ನ ಕರೆತಂದರು.. ಇದು ಬಲು ಅಪರೂಪ

ಅಂಕನಾಯಕ 311 ಮತಗಳನ್ನು ಪಡೆದು ಅಚ್ಚರಿ ಮೂಡಿಸಿದರು. ಗ್ರಾಮದಲ್ಲಿ‌ ಯಾವುದೇ ಅಭಿವೃದ್ಧಿ ಆಗದೇ ಇದ್ದ ಕಾರಣ ಭಿಕ್ಷುಕನನ್ನು ಅಲ್ಲಿನ ಯುವಕರು ಸ್ಪರ್ಧೆಗೆ ಇಳಿಸಿದ್ದರು.

ABOUT THE AUTHOR

...view details