ಕರ್ನಾಟಕ

karnataka

ETV Bharat / state

ಹೆಚ್​ ಡಿ ಕೋಟೆ ಮಿನಿ ವಿಧಾನಸೌಧದಲ್ಲಿ ಹೆಜ್ಜೇನು ದಾಳಿ; ಕೆಲವರಿಗೆ ಗಾಯ - honey bees attacaks in hd kote

ಹೆಚ್​ಡಿ ಕೋಟೆ ಮಿನಿ ವಿಧಾನಸೌಧದಲ್ಲಿ ಹೆಜ್ಜೇನು ದಾಳಿ ಮಾಡಿರುವ ಘಟನೆ ಇಂದು ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ.

KA_MYS
ಆಡಳಿತ ಭವನದಲ್ಲಿ ಹೆಜ್ಜೇನು ದಾಳಿ

By

Published : Dec 9, 2022, 6:43 PM IST

Updated : Dec 9, 2022, 8:04 PM IST

ಮೈಸೂರು: ಹೆಚ್ ಡಿ ಕೋಟೆಯ ತಾಲೂಕು ಆಡಳಿತ ಭವನದಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಕೂಡಲೇ ಸಿಬ್ಬಂದಿ ಮುಖ್ಯದ್ವಾರವನ್ನು ಮುಚ್ಚಿದ್ದಾರೆ. ಅಲ್ಲಿದ್ದ ಕೆಲವರು ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಕೆಳ ಮಹಡಿಯಲ್ಲಿ ಬೆಂಕಿ ಹಚ್ಚಿದರು. ಈ ಸಂದರ್ಭದಲ್ಲಿ ಕೆಲವರಿಗೆ ಹೆಜ್ಜೇನು ಕಡಿದಿದ್ದು ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಳಿಕ ಯಾರೂ ಮಿನಿ ವಿಧಾನಸೌಧದ ಬಳಿ ಸುಳಿಯಲಿಲ್ಲ. ಹೀಗಾಗಿ, ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ಹೆಚ್​ ಡಿ ಕೋಟೆ ಮಿನಿ ವಿಧಾನಸೌಧದಲ್ಲಿ ಹೆಜ್ಜೇನು ದಾಳಿ
Last Updated : Dec 9, 2022, 8:04 PM IST

ABOUT THE AUTHOR

...view details