ಕರ್ನಾಟಕ

karnataka

ETV Bharat / state

ಹೆಚ್ ಡಿ ಕೋಟೆ ಆಡಳಿತ ಭವನದಲ್ಲಿ ಹೆಜ್ಜೇನು ದಾಳಿ; ನಾಲ್ವರಿಗೆ ಗಾಯ

ಹೆಚ್​ ಡಿ ಕೋಟೆ ಆಡಳಿತ ಭವನದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು ನಾಲ್ಕು ಜನ ಗಾಯಗೊಂಡಿದ್ದಾರೆ.

KA_MYS04
ಆಡಳಿತ ಭವನದಲ್ಲಿ ಹೆಜ್ಜೇನು ದಾಳಿ

By

Published : Dec 16, 2022, 6:56 PM IST

ಮೈಸೂರು: ಹೆಚ್ ಡಿ ಕೋಟೆಯ ಮಿನಿ ವಿಧಾನಸೌಧದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಇಂದು ಮಧ್ಯಾಹ್ನ ನಡೆಯಿತು. ಪದ್ಮಮ್ಮ, ಶ್ರೀನಿವಾಸ್, ವಿಶ್ವನಾಥಯ್ಯ ಹಾಗೂ ಬಸವಣ್ಣ ಎಂಬವರು ಗಾಯಗೊಂಡಿದ್ದು, ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾರ್ವಜನಿಕರು ಕೆಲಸದ ನಿಮಿತ್ತ ಅಡಳಿತ ಭವನಕ್ಕೆ ಬಂದಿದ್ದರು. ಕಳೆದ ವಾರವೂ ಹೆಜ್ಜೇನುಗಳು ದಾಳಿ ನಡೆಸಿದ್ದವು. ಆಡಳಿತ ಭವನ ಕಟ್ಟಡದಲ್ಲಿರುವ ಜೇನುಗೂಡುಗಳನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ:ಹೆಚ್​ ಡಿ ಕೋಟೆ ಮಿನಿ ವಿಧಾನಸೌಧದಲ್ಲಿ ಹೆಜ್ಜೇನು ದಾಳಿ; ಕೆಲವರಿಗೆ ಗಾಯ

ABOUT THE AUTHOR

...view details