ಕರ್ನಾಟಕ

karnataka

ETV Bharat / state

ನಮ್ಮಲ್ಲಿ ಹಾಸಿಗೆ, ವೆಂಟಿಲೇಟರ್ ಫುಲ್ ಆಗಿವೆ: ಫಲಕ ಹಾಕಿದ ಕೆ.ಆರ್.ಆಸ್ಪತ್ರೆ - ಮೈಸೂರು ಆಕ್ಸಿಜನ್​ ಬಿಕ್ಕಟು,

ನಮ್ಮಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ ಭರ್ತಿ ಆಗಿವೆ ಎಂದು ಕೆ.ಆರ್.ಆಸ್ಪತ್ರೆ ಬೋರ್ಡ್​ ಹಾಕಿದೆ.

Bed and ventilator Full board, Bed and ventilator Full board front of KR hospital, Mysore oxygen crises, Mysore oxygen crises news, ಬೆಡ್​ ಮತ್ತು ವೆಂಟಿಲೆಟರ್​ ಫುಲ್​ ಬೋರ್ಡ್​ ಹಾಕಿದ ಕೆಆರ್​ ಆಸ್ಪತ್ರೆ, ಮೈಸೂರಿನಲ್ಲಿ ಬೆಡ್​ ಮತ್ತು ವೆಂಟಿಲೆಟರ್​ ಫುಲ್​ ಬೋರ್ಡ್​ ಹಾಕಿದ ಕೆಆರ್​ ಆಸ್ಪತ್ರೆ, ಮೈಸೂರು ಆಕ್ಸಿಜನ್​ ಬಿಕ್ಕಟು, ಮೈಸೂರು ಆಕ್ಸಿಜನ್​ ಬಿಕ್ಕಟ್ಟು ಸುದ್ದಿ,
ನಮ್ಮಲ್ಲಿ ಹಾಸಿಗೆ, ವೆಂಟಿಲೆಟರ್ ಫುಲ್ ಆಗಿದ್ದಾವೆ ಎಂದ ಕೆ.ಆರ್.ಆಸ್ಪತ್ರೆ

By

Published : Apr 26, 2021, 10:49 AM IST

ಮೈಸೂರು:ನಮ್ಮಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ ಫುಲ್ ಆಗಿದ್ದಾವೆ ಎಂದು ಕೆ.ಆರ್.ಆಸ್ಪತ್ರೆ ಮುಂದೆ ಬೋರ್ಡ್​ ಹಾಕಿರುವುದರಿಂದ ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ತಪ್ಪುತ್ತಿದೆಯೇ ಎಂಬ ಆತಂಕ ಎದುರಾಗಿದೆ.

ಕೊರೊನಾ ರೋಗಿಗಳಿಂದ ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಭರ್ತಿ ಆಗ್ತಿವೆ. ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೇ ರೋಗಿಗಳ ಪರದಾಟ ಶುರುವಾಗಿದೆ. ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ 405 ಮಂದಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 70 ವೆಂಟಿಲೇಟರ್‌ಗಳು ತುಂಬಿವೆ. ಜಿಲ್ಲಾಸ್ಪತ್ರೆ, ಕೆಆರ್.ಆಸ್ಪತ್ರೆ ಹಾಗೂ‌ ಟ್ರಾಮಾ ಸೆಂಟರ್ ಸೇರಿ 54 ICU ಸಹ ಫುಲ್ ಆಗಿವೆ ಎಂಬ ಮಾಹಿತಿ ದೊರೆತಿದೆ.

ಬೆಂಗಳೂರಿನಿಂದ ಕೊರೊನಾ ಸೋಂಕಿತರು ಬೆಡ್​ಗಾಗಿ ಮೈಸೂರಿಗೆ ಬರ್ತಿದ್ದಾರೆ ಎಂಬ ಆತಂಕ ಈಗ ಜನರಲ್ಲಿದೆ.

ABOUT THE AUTHOR

...view details