ಮೈಸೂರು: ಕಾರಿನ ಮೇಲೆ ದಾಳಿ ಮಾಡಲು ಬಂದ ಕರಡಿ, ಪೋಸ್ ಕೊಟ್ಟು ವಾಪಸ್ ಹೋಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೈಸೂರು: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ - Bear attack on the car
ನಾಗರಹೊಳೆ ವ್ಯಾಪ್ತಿಯ ಕೊಡಗು ಜಿಲ್ಲೆಯಿಂದ ಪೊನ್ನಂಪೇಟೆಗೆ ಹೋಗುವಾಗ ಕರಡಿಯೊಂದು ಕಾರಿನಲ್ಲಿ ಹೋಗುತ್ತಿದ್ದವರಿಗೆ ಫೋಸ್ ನೀಡಿದೆ. ಈ ದೃಶ್ಯವನ್ನು ಸೆರೆ ಹಿಡಿಯಲು ಮುಂದಾದಾಗ, ರಸ್ತೆ ಮಧ್ಯೆ ನಿಂತು ದಾಳಿಗೆ ಯತ್ನಿಸಿ ವಾಪಸ್ ಆಗಿದೆ.
ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ
ನಾಗರಹೊಳೆ ವ್ಯಾಪ್ತಿಯ ಪೊನ್ನಂಪೇಟೆಗೆ ಹೋಗುವಾಗ ಕರಡಿಯ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ರಸ್ತೆ ಮಧ್ಯೆ ನಿಂತು ದಾಳಿ ಮಾಡಲು ಬಂದು ವಾಪಸ್ ತೆರಳಿದೆ. ನಂತರ ಕಾರಿನಲ್ಲಿದ್ದವರು ಜೋರಾಗಿ ಕಿರುಚಾಡಿದ ಪರಿಣಾಮ, ರಸ್ತೆಯಿಂದ ಕಾಡಿನತ್ತ ವಾಪಸ್ ಹೋಗಿದೆ.
ಓದಿ:ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ