ಕರ್ನಾಟಕ

karnataka

ETV Bharat / state

ದಚ್ಚು ಫಾರ್ಮಹೌಸ್​ಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ - Agriculture Minister BC Patil visits Darshan Farmhouse at mysore

ಶುಕ್ರವಾರ ಗುಂಡ್ಲುಪೇಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿ.ಸಿ. ಪಾಟೀಲ‌ ಇಂದು ದರ್ಶನ್‌ ಫಾರ್ಮ್‌ಹೌಸ್‌ನಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದರು.

Agriculture Minister BC Patil visits Darshan Farmhouse at mysore
ದಚ್ಚು ಫಾರಂ ಹೌಸ್ ಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್

By

Published : Jan 24, 2021, 9:47 PM IST

ಮೈಸೂರು: ತಿ. ನರಸೀಪುರ ತಾಲೂಕಿನ‌ ರಸ್ತೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತೂಗುದೀಪ ಫಾರ್ಮಹೌಸ್​ಗೆ ಕೃಷಿ ಸಚಿವ ಬಿ.ಸಿ. ಪಾಟೀಲ‌ ಭೇಟಿ ನೀಡಿದರು.

ಶುಕ್ರವಾರ ಗುಂಡ್ಲುಪೇಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿ.ಸಿ. ಪಾಟೀಲ‌ ಇಂದು ದರ್ಶನ್‌ ಫಾರ್ಮಹೌಸ್‌ನಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದರು.

ದರ್ಶನ್ ಫಾರ್ಮ ಹೌಸ್ ಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ
ತನ್ನ ಫಾರ್ಮ‌ ಹೌಸ್​ಗೆ ಬಂದ ಸಚಿವರನ್ನು ಆತ್ಮೀಯವಾಗಿ ದರ್ಶನ್ ಸ್ವಾಗತಿಸಿದರು. ಪಾಟೀಲ್ ಅವರು ಸಿನಿಮಾ ಹಿನ್ನೆಲೆ ಹೊಂದಿರುವ ಕಾರಣ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಓದಿ:ರಾಜ್ಯದಲ್ಲಿಂದು 573 ಮಂದಿಗೆ ಕೋವಿಡ್ ದೃಢ: 4 ಸೋಂಕಿತರು ಬಲಿ

For All Latest Updates

TAGGED:

ABOUT THE AUTHOR

...view details