ಮೈಸೂರು:ಅಂಧತ್ವಸಾಧನೆಗೆ ಅಡ್ಡಿಯಾಗಲಿಲ್ಲ, ಅಂದದ ಬದುಕಿಗೆ ಮುನ್ನುಡಿ ಬರೆದಿದ್ದಾರೆ ರಂಗರಾವ್ ಸ್ಮಾರಕ ದಿವ್ಯಾಂಗರ ಶಾಲೆಯ ಛಲಗಾತಿ ಅಂದ ವಿದ್ಯಾರ್ಥಿನಿಯರು.
ಸಾಧನೆಗೆ ಅಡ್ಡಿಯಾಗಲಿಲ್ಲ ಅಂಧ್ವತ್ವ, ಅಂದದ ಬದುಕಿಗೆ ಮುನ್ನುಡಿ ಬರೆದ ಛಲಗಾತಿಯರು - Achievement of the blind students
ಅಂದದ ಬದುಕಿಗೆ ಮುನ್ನುಡಿ ಬರೆದಿದ್ದಾರೆ ರಂಗರಾವ್ ಸ್ಮಾರಕ ದಿವ್ಯಾಂಗರ ಶಾಲೆಯ ಛಲಗಾತಿ ಅಂದ ವಿದ್ಯಾರ್ಥಿನಿಯರು.
ಸಾಧನೆಗೆ ಅಡ್ಡಿಯಾಗಲಿಲ್ಲ ಅಂಧ್ವತ್ವ, ಅಂದದ ಬದುಕಿಗೆ ಮುನ್ನುಡಿ ಬರೆದ ಛಲಗಾತಿಯರು
2019-20 ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮೈಸೂರಿನ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ದಿವ್ಯಾಂಗರ ಶಾಲೆಯ 11 ವಿದ್ಯಾರ್ಥಿಗಳಲ್ಲಿ 2 ಮಂದಿ ಡಿಸ್ಟಿಂಕ್ಷನ್, ನಾಲ್ವರು ಪ್ರಥಮ ದರ್ಜೆಯಲ್ಲಿ ಹಾಗೂ 3 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಸಾಧನೆ ಮಾಡಲು ಕುಂಟು ನೆಪ ಹೇಳುವವರ ಮುಂದೆ ಮನಸ್ಸಿದ್ದರೆ ಮಾರ್ಗ ಎಂಬುದನ್ನು ವಿದ್ಯಾರ್ಥಿನಿಯರು ಸಾಧಿಸಿ ತೋರಿಸಿದ್ದಾರೆ.