ಮೈಸೂರು: ಚಾಮುಂಡೇಶ್ವರಿ ಬೆಟ್ಟಕ್ಕೆ ಅಕ್ಟೋಬರ್ 14 ರಿಂದ 18ರವರೆಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ಅ.14 ರಿಂದ 18ರವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ - ನಾಳೆಯಿಂದ ಐದು ದಿನಗಳ ಕಾಲ ನಿರ್ಬಂಧ
16 ರಂದು ಅಮಾವಾಸ್ಯೆ, 17 ರಂದು ದಸರಾ ಉದ್ಘಾಟನೆಯಾಗುವುದರಿಂದ, 18 ರಂದು ಭಾನುವಾರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ನಿರ್ಬಂಧ ವಿಧಿಸಲಾಗಿದೆ.

ಅ.14 ರಿಂದ 18ರವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ..
16 ರಂದು ಅಮಾವಾಸ್ಯೆ, 17 ರಂದು ದಸರಾ ಉದ್ಘಾಟನೆಯಾಗುವುದರಿಂದ,18 ರಂದು ಭಾನುವಾರ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ನಿರ್ಬಂಧ ವಿಧಿಸಲಾಗಿದೆ.
ನಾಳೆಯಿಂದ ಐದು ದಿನಗಳ ಕಾಲ ನಿರ್ಬಂಧ ಏರಲಾಗಿದೆ. ಅಲ್ಲದೇ 1 ರಂದು ಚಾಮುಂಡೇಶ್ವರಿ ಜಾತ್ರೆ ಇರುವುದರಿಂದ ಅಂದು ಭಕ್ತರು ಹೆಚ್ಚಾಗಿ ಬರುವುದರಿಂದ ಅಂದು ಕೂಡ ನಿರ್ಬಂಧ ವಿಧಿಸಲಾಗಿದೆ.