ಮೈಸೂರು :ಮಹಿಳೆಯೋರ್ವಳು ಸೀರೆ ಖದೀರಿ ಮಾಡಲು ಬಂದು 4 ಲಕ್ಷ ರೂ.ಕದ್ದು ಅಂಗಡಿಯಿಂದ ಪರಾರಿಯಾಗಿರುವ ಘಟನೆ ನಗರದ ಸುಮಂಗಲಿ ಸಿಲ್ಕ್ ಅಂಗಡಿಯಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನ ನಾಗಮ್ಮ ಹಣ ಕಳೆದುಕೊಂಡ ಮಹಿಳೆ. ಇವರು ಮೈಸೂರಿನ ತಮ್ಮ ಸ್ನೇಹಿತರಿಂದ ಪಡೆದಿದ್ದ ನಾಲ್ಕು ಲಕ್ಷ ರೂ.ಸಾಲ ತೀರಿಸಲೆಂದು ನಗರಕ್ಕೆ ಬಂದಿದ್ದರು. ಈ ವೇಳೆ ಸುಮಂಗಲಿ ಸಿಲ್ಕ್ ಅಂಗಡಿಯಲ್ಲಿ ಸೀರೆ ಖರೀದಿಗೆ ಹೋಗಿದ್ದಾರೆ.