ಮೈಸೂರು: ಜಿಲ್ಲೆಯಲ್ಲಿ ಇಂದು 910 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 38,238 ಕ್ಕೇರಿದೆ.
ಮೈಸೂರು ಜಿಲ್ಲೆಯಲ್ಲಿಂದು 910 ಮಂದಿಗೆ ಕೊರೊನಾ ಸೋಂಕು - Mysore corona cases
ಮೈಸೂರು ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ...

ಸಂಗ್ರಹ ಚಿತ್ರ
ಇಂದು 427 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 29,208 ಮಂದಿ ಸೋಂಕಿತರು ಗುಣಮುಖರಾದ ವರದಿ ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,212 ಕ್ಕೇರಿದೆ. ಇಂದು 08 ಮಂದಿ ಕೊರೊನಾಗೆ ಬಲಿಯಾಗಿದ್ದು ಈ ಸಂಖ್ಯೆ 818ಕ್ಕೆ ಏರಿಕೆ ಆಗಿದೆ.