ಮೈಸೂರು:ಬ್ರಾಡ್ ವೇ ರಸ್ತೆ ಅಗಲೀಕರಣಕ್ಕಾಗಿ ನಂಜನಗೂಡು ಪಟ್ಟಣದಲ್ಲಿ ರಸ್ತೆ ಅತಿಕ್ರಮ ಮಾಡಿಕೊಂಡಿದ್ದ 50 ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
ರಸ್ತೆ ಅತಿಕ್ರಮ: ನಂಜನಗೂಡಲ್ಲಿ 50 ಅಂಗಡಿಗಳ ತೆರವು - 50 shops were cleared in mysore
ನಗರಸಭೆ ಅಧಿಕಾರಿಗಳ ಬಿಗಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ನಂಜನಗೂಡು ಪಟ್ಟಣದಲ್ಲಿ ಅತಿಕ್ರಮ ಮಾಡಲಾಗಿದ್ದ 50 ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
![ರಸ್ತೆ ಅತಿಕ್ರಮ: ನಂಜನಗೂಡಲ್ಲಿ 50 ಅಂಗಡಿಗಳ ತೆರವು mysore](https://etvbharatimages.akamaized.net/etvbharat/prod-images/768-512-10607093-thumbnail-3x2-vid.jpg)
50 ಅಂಗಡಿಗಳ ತೆರವು
ಈ ಮೊದಲೇ ನೋಟಿಸ್ ನೀಡಿದ್ದರೂ ಕೂಡ ಅಂಗಡಿ ಮಾಲೀಕರು ಸ್ಪಂದಿಸದ ಹಿನ್ನೆಲೆಯಲ್ಲಿ, ನಗರಸಭೆ ಅಧಿಕಾರಿಗಳ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆಗಿಳಿಯಲಾಯಿತು.
ನಂಜನಗೂಡು ಪಟ್ಟಣದಲ್ಲಿ ಅತಿಕ್ರಮ 50 ಅಂಗಡಿಗಳನ್ನು ತೆರವುಗೊಳಿಸಲಾಯಿತು.
ನಗರಸಭೆ ಆಯುಕ್ತ ಕರಿಬಸವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
Last Updated : Feb 13, 2021, 1:03 PM IST