ಕರ್ನಾಟಕ

karnataka

ETV Bharat / state

ಮೈಸೂರು ಜಿಲ್ಲೆಯಲ್ಲಿಂದು 481 ಜನರಿಗೆ ಕೊರೊನಾ ದೃಢ - Mysore corona latest news

ಮೈಸೂರು ಜಿಲ್ಲೆಯಲ್ಲಿ ಇಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Mysore
Mysore

By

Published : Sep 24, 2020, 10:55 PM IST

ಮೈಸೂರು: ಜಿಲ್ಲೆಯಲ್ಲಿಂದು 481 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಪ್ರಕರಣಗಳ ವಿವರ:
ಇಂದು ಜಿಲ್ಲೆಯಲ್ಲಿ 481 ಸೋಂಕಿತ ಪ್ರಕರಣಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31,573 ಕ್ಕೆ ಏರಿಕೆಯಾಗಿದೆ.

ಗುಣಮುಖ:
ಜಿಲ್ಲೆಯಲ್ಲಿಂದು ಕೊರೊನಾದಿಂದ ಗುಣಮುಖವಾದ ಕುರಿತು ವರದಿ ಇಲ್ಲ. ಇದುವರೆಗೆ ಒಟ್ಟು 26,051 ಮಂದಿ ಗುಣಮುಖರಾದಂತಾಗಿದೆ. ಇನ್ನು ಜಿಲ್ಲೆಯಲ್ಲಿ 4,807 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಮಾಹಿತಿ:
ಈ ದಿನ ಜಿಲ್ಲೆಯಲ್ಲಿ ಕೊರೊನಾದಿಂದ ಯಾರು ಮೃತಪಟ್ಟಿಲ್ಲ. ಆ ಮೂಲಕ ಸಾವನ್ನಪ್ಪಿದವರ ಸಂಖ್ಯೆ 715 ಆಗಿದೆ.

ABOUT THE AUTHOR

...view details