ಕರ್ನಾಟಕ

karnataka

ETV Bharat / state

ಮೈಸೂರು: 309 ಸೋಂಕಿತರು ಪತ್ತೆ,11 ಬಲಿ

ಜಿಲ್ಲೆಯಲ್ಲಿಂದು 309 ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 16,810ಕ್ಕೆ‌ ಏರಿಕೆಯಾಗಿದೆ. 11 ಮಂದಿ ಮೃತಪಟ್ಟಿದ್ದಾರೆ.

Mysore corona cases
Mysore corona cases

By

Published : Aug 29, 2020, 7:40 PM IST

ಮೈಸೂರು: ಮಹಾಮಾರಿ ಕೊರೊನಾ‌ ಸೋಂಕಿಗೆ ಜಿಲ್ಲೆಯ 11 ಮಂದಿ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ 309 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 16,810ಕ್ಕೆ‌ ಏರಿಕೆಯಾಗಿದೆ. 546 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ ಒಟ್ಟು 12,130 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

ಇಲ್ಲಿಯವರೆಗೆ ಸೋಂಕಿಗೆ 427 ಮಂದಿ‌ ಮೃತಪಟ್ಟಿದ್ದು, ಸದ್ಯ 4,253 ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details