ಕರ್ನಾಟಕ

karnataka

ETV Bharat / state

VIDEO: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡ ಚಿರತೆಗಳು - 3 Leopard found at Mysore

ಮೈಸೂರು ನಗರದ ಹೊಸ ಬಡಾವಣೆಯ ಲಲಿತಾದ್ರಿನಗರದ ಬಳಿ ನಿನ್ನೆ ರಾತ್ರಿ ಒಟ್ಟಿಗೆ 3 ಚಿರತೆಗಳು ಕಾಣಿಸಿಕೊಂಡಿವೆ.

3-leopard-found-at-mysore
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡ ಚಿರತೆಗಳು

By

Published : Aug 2, 2021, 10:46 PM IST

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿನಗರದಲ್ಲಿ ನಿನ್ನೆ ರಾತ್ರಿ ಚಿರತೆಗಳು ಕಾಣಿಸಿಕೊಂಡಿವೆ.

ನಗರದ ಹೊಸ ಬಡಾವಣೆಯ ಲಲಿತಾದ್ರಿನಗರದ ಬಳಿ ನಿನ್ನೆ ರಾತ್ರಿ ಒಟ್ಟಿಗೆ 3 ಚಿರತೆಗಳು ಕಾಣಿಸಿಕೊಂಡಿವೆ. ಇದು ಚಾಮುಂಡಿ ಬೆಟ್ಟದ ತಪ್ಪಲಿನ ಪ್ರದೇಶವಾಗಿದೆ. ಇಲ್ಲಿ ಚಿರತೆಗಳ ಓಡಾಟ ಸಾಮಾನ್ಯ ಎನ್ನುವಂತಾಗಿದೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡ ಚಿರತೆಗಳು

ನಿನ್ನೆ ರಾತ್ರಿ ಅವುಗಳ ಓಡಾಟವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಚಿರತೆಗಳ ಸಂತತಿಯು ಜಾಸ್ತಿಯಾಗಿರುವುದು ಕಂಡು ಬಂದಿದೆ.

ಓದಿ:ಗಾಯದ ಮೇಲೆ ಬರೆ: ಆರಂಭಿಕ ತ್ರೈಮಾಸಿಕದಲ್ಲಿ ಕೇಂದ್ರ ಬಿಡುಗಡೆಗೊಳಿಸುವ ತೆರಿಗೆ ಪಾಲು, ಸಹಾಯಧನಕ್ಕೂ ಕತ್ತರಿ!

ABOUT THE AUTHOR

...view details