ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿಂದು 220 ಕೊರೊನಾ ಪ್ರಕರಣ ಪತ್ತೆ: 894 ಮಂದಿ ಡಿಸ್ಚಾರ್ಜ್

ಇಂದು 220 ಹೊಸ ಪ್ರಕರಣ ಪತ್ತೆಯಾಗಿದ್ದು, ಒಂದೇ ದಿನ ಸೋಂಕಿನಿಂದ 894 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 42,132 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

220 New corona cases reported in Mysuru today and 894 discharge
ಮೈಸೂರಿನಲ್ಲಿಂದು 220 ಕೊರೊನಾ ಪ್ರಕರಣ ಪತ್ತೆ: 894 ಮಂದಿ ಡಿಸ್ಚಾರ್ಜ್

By

Published : Oct 23, 2020, 7:53 PM IST

ಮೈಸೂರು: ಜಿಲ್ಲೆಯಲ್ಲಿ 220 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 894 ಮಂದಿ ಡಿಸ್ಚಾರ್ಜ್ ಆಗಿದ್ದರೆ 3 ಮಂದಿ ಸಾವನ್ನಪ್ಪಿದಾರೆ. ಒಟ್ಟು ಜಿಲ್ಲೆಯ ಸೋಂಕಿತರ ಸಂಖ್ಯೆ 46,392ಕ್ಕೆ ಏರಿಕೆಯಾಗಿದೆ.

ಅಲ್ಲದೆ ಒಂದೇ ದಿನ ಸೋಂಕಿನಿಂದ 894 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 42,132 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 3,321 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಇಂದು ಮೂವರು ಮೃತಪಟ್ಟು, ಸಾವನ್ನಪ್ಪಿದವರ ಸಂಖ್ಯೆ 939ಕ್ಕೆ ತಲುಪಿದೆ.

ABOUT THE AUTHOR

...view details