ಮೈಸೂರು: 951 ಮಂದಿಗೆ ಕೊರೊನಾ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 14,880ಕ್ಕೆ ತಲುಪಿದೆ. ಅಲ್ಲದೇ ಬರೋಬ್ಬರಿ 20 ಮಂದಿ ಒಂದೇ ದಿನ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಮೈಸೂರು: ಕೊರೊನಾಗೆ ಬರೋಬ್ಬರಿ 20 ಬಲಿ, 951 ಮಂದಿಗೆ ಸೋಂಕು ದೃಢ! - ಮೈಸೂರು ಲೆಟೆಸ್ಟ್ ನ್ಯೂಸ್
ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 951 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದರ ಮಧ್ಯೆ 20 ಮಂದಿ ಮೃತಪಟ್ಟಿದ್ದಾರೆ.
Mysore covid cases
ಗುಣಮುಖರಾದ 645 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 10,656 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಒಟ್ಟು 381 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.