ಮೈಸೂರು:ಮೈಸೂರಿನಲ್ಲಿಂದು 188 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 47,032ಕ್ಕೇರಿದೆ.
ಮೈಸೂರಿನಲ್ಲಿಂದು 188 ಮಂದಿಗೆ ಕೊರೊನಾ ಸೋಂಕು - ಮೈಸೂರು ಕೊರೊನಾ ಸುದ್ದಿ
ಮೈಸೂರಿನಲ್ಲಿಂದು 188 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾಗೆ ಇಬ್ಬರು ಮೃತಪಟ್ಟಿದ್ದಾರೆ.
![ಮೈಸೂರಿನಲ್ಲಿಂದು 188 ಮಂದಿಗೆ ಕೊರೊನಾ ಸೋಂಕು Mysore](https://etvbharatimages.akamaized.net/etvbharat/prod-images/768-512-9333596-thumbnail-3x2-chaii.jpg)
ಮೈಸೂರು
ಇಂದು 288 ಮಂದಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದು, ಒಟ್ಟು ಕೊರೊನಾದಿಂದ ಮುಖರಾದವರ ಸಂಖ್ಯೆ 44,026ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,055ಕ್ಕೆ ಇಳಿದಿದೆ.
ಇಂದು ಕೊರೊನಾಗೆ ಇಬ್ಬರು ಮೃತಪಟ್ಟಿದ್ದು, ಇದುವರೆಗೆ ಕೋವಿಡ್-19ನಿಂದ ಜಿಲ್ಲೆಯಲ್ಲಿ 951 ಸಾವನ್ನಪ್ಪಿದ್ದಾರೆ.