ಮೈಸೂರು: ಬಾಲಕನೊಬ್ಬ ಫ್ಯಾನ್ ಕುಣಿಕೆಗೆ ಪೈಪ್ ಹಾಕಿಕೊಂಡು ಉಯ್ಯಾಲೆ ಆಡುತ್ತಿರುವಾಗ ಆಕಸ್ಮಿಕವಾಗಿ ಕೊರಳಿಗೆ ಪೈಪ್ ಸುತ್ತಿಕೊಂಡು ಮೃತಪಟ್ಟಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಯ್ಯಾಲೆ ಆಡುತ್ತಿರುವಾಗ ಪೈಪ್ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು - Mysure crime news
ಫ್ಯಾನ್ ಕುಣಿಕೆಗೆ ಪೈಪ್ ಹಾಕಿಕೊಂಡು ಉಯ್ಯಾಲೆ ಆಡುವಾಗ ಆಕಸ್ಮಿಕವಾಗಿ ಪೈಪ್ ಕೊರಳಿಗೆ ಸುತ್ತಿಕೊಂಡು ಬಾಲಕನೋರ್ವ ಮೃತಪಟ್ಟಿದ್ದಾನೆ.
![ಉಯ್ಯಾಲೆ ಆಡುತ್ತಿರುವಾಗ ಪೈಪ್ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು Police](https://etvbharatimages.akamaized.net/etvbharat/prod-images/768-512-10:01:59:1595478719-kn-mys-1-child-death-news-7208092-23072020095815-2307f-1595478495-374.jpg)
Police
ಮುಭಾಷಿರ್ (13) ಮೃತಪಟ್ಟ ಬಾಲಕ. ನಾಸಿರ್ ಖಾನ್ ಎಂಬುವವರ ಮಗನಾಗಿದ್ದು, ಈ ಬಾಲಕ ಫ್ಯಾನ್ ಕುಣಿಕೆಗೆ ಪೈಪ್ ಹಾಕಿಕೊಂಡು ಉಯ್ಯಾಲೆ ಆಡುವಾಗ ಆಕಸ್ಮಿಕವಾಗಿ ಪೈಪ್ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾನೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.