ಮೈಸೂರು: ತಿ.ನರಸೀಪುರ ತಾಲೂಕಿನ ಹೆಗ್ಗೂರು ಪಂಚಾಯಿತಿಯ ಕಟ್ಟೆಕೊಪ್ಪಲು ಗ್ರಾಮದ 115 ವರ್ಷದ ದೇವಮ್ಮ ಎಂಬ ವೃದ್ಧೆಯೊಬ್ಬರು ಯುವಕರು ನಾಚುವ ಹಾಗೆ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಿದರು.
ಓದಿ:ಮನಗುಂಡಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ಹೃದಯಾಘಾತದಿಂದ ನಿಧನ
ಈ ಅಜ್ಜಿ ಇಲ್ಲಿಯವರೆಗೆ ಯಾವ ಚುನಾವಣೆಯಲ್ಲೂ ಮತದಾನದಿಂದ ತಪ್ಪಿಸಿಕೊಂಡಿಲ್ಲ ಎಂಬುದು ವಿಶೇಷವಾಗಿದೆ.