ಮಂಡ್ಯ: ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ವಿಜಯನಗರದ ಎಸ್ಎಸ್ಆರ್ಎಮ್ ಕಾಲೇಜಿನ ವಿದ್ಯಾರ್ಥಿನಿ ಅಸ್ವಸ್ತಗೊಂಡು ಕಿರಂಗೂರು ಬನ್ನಿ ಮಂಟಪದ ಬಳಿ ಕುಸಿದು ಬಿದ್ದಿದ್ದಳು. ಕೂಡಲೇ ಕಾಲೇಜಿನ ಸಿಬ್ಬಂದಿ, ಸ್ನೇಹಿತರು ನೀರು, ಜ್ಯೂಸ್ ಕುಡಿಸಿ ಯುವತಿಯನ್ನು ಉಪಚರಿಸಿದರು. ಈಕೆ ನಾಸಿಕ್ ಕಲಾ ತಂಡದ ವಿದ್ಯಾರ್ಥಿನಿಯಾಗಿದ್ದಾಳೆ.
ಸಂಚಾರ ದಟ್ಟಣೆ: