ಕರ್ನಾಟಕ

karnataka

ETV Bharat / state

ಕೆಆರ್​ ಪೇಟೆ: ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ - ಅಪರಾಧ ಸುದ್ದಿ

ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೈ ಹಾಗೂ ಕಾಲಿನ ಮೇಲೆ ಕ್ರಿಶ್ಚಿಯನ್ ಶಿಲುಬೆ ಟ್ಯಾಟೋ ಹಾಕಿಸಿರುವ ಹಚ್ಚೆ ಗುರುತು ಇದ್ದು, ಕೆರೆಯಲ್ಲಿ ಶವ ಕಂಡು ಪೊಲೀಸರಿಗೆ ಸಾರ್ವಜನಿಕರಿಂದ ಮಾಹಿತಿ ನೀಡಿದ್ದಾರೆ.

Unknown man's body found in KR Pete
ಕೆಆರ್​ ಪೇಟೆ: ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

By

Published : Jan 5, 2021, 3:57 PM IST

ಮಂಡ್ಯ:ಕ್ರಿಶ್ಚಿಯನ್ ಶಿಲುಬೆ ಟ್ಯಾಟೋ ಹಾಕಿಸಿರುವ ಅಪರಿಚಿತ ವ್ಯಕ್ತಿಯ ಶವ ಕೆಆರ್​​​ ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಅಮಾನಿಕೆರೆಯಲ್ಲಿ ಪತ್ತೆಯಾಗಿದೆ.

ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೈ ಹಾಗೂ ಕಾಲಿನ ಮೇಲೆ ಕ್ರಿಶ್ಚಿಯನ್ ಶಿಲುಬೆ ಟ್ಯಾಟೋ ಹಾಕಿಸಿರುವ ಗುರುತು ಇದ್ದು, ಕೆರೆಯಲ್ಲಿ ಶವ ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಕೆಆರ್​​​​ ಪೇಟೆ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ABOUT THE AUTHOR

...view details