ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳಮುಖಿಯೊಬ್ಬರು ಸ್ಪರ್ಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಂಗಳಮುಖಿ - ಮಂಡ್ಯದ ಕೀಲಾರ ಗ್ರಾಮದ ಮಂಗಳ ಮುಖಿ ಪ್ರಫುಲ್ಲಾದೇವಿ
ಮಂಡ್ಯದ ಕೀಲಾರ ಗ್ರಾಮದ ಮಂಗಳಮುಖಿ ಪ್ರಫುಲ್ಲಾದೇವಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಂಗಳಮುಖಿ
ಮಂಡ್ಯದ ಕೀಲಾರ ಗ್ರಾಮದ ಮಂಗಳಮುಖಿ ಪ್ರಫುಲ್ಲಾದೇವಿ ಗ್ರಾಮಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಈಗ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಇವರು ಸ್ಪರ್ಧೆ ಮಾಡಿದ್ದು, ಇವರ ವಿರುದ್ದ ಇಬ್ಬರು ಮಹಿಳೆಯರು ಅಖಾಡದಲ್ಲಿದ್ದಾರೆ.
TAGGED:
ಗ್ರಾಮಪಂಚಾಯಿತಿ ಸುದ್ದಿ