ಕರ್ನಾಟಕ

karnataka

ETV Bharat / state

ಗೂಡ್ಸ್‌ ಆಟೋದಲ್ಲಿ 50 ಕ್ಕೂ ಹೆಚ್ಚು ಕೋತಿಗಳ ಸಾಗಾಣಿಕೆ ಬಯಲು - Mandya trafficking of more than 50 monkeys News

ಮಂಗಗಳ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಶಿಸ್ತು ಕ್ರಮಕ್ಕೆ ನಾಗರಿಕರು ಒತ್ತಾಯಿಸಿದ್ದಾರೆ. ಮೇಲ್ನೋಟಕ್ಕೆ ಈ ಮಂಗಗಳನ್ನು ಮೈಸೂರಿನ ಉದಯಗಿರಿಯಿಂದ ಮೇಲುಕೋಟೆ ಅರಣ್ಯ ಪ್ರದೇಶದಲ್ಲಿ ಬಿಡುವ ಸಲುವಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಮಾಹಿತಿ ದೊರೆತಿದೆ.

ಗೂಡ್ಸ್ ಆಟೋದಲ್ಲಿ 50 ಕ್ಕೂ ಹೆಚ್ಚು ಕೋತಿಗಳ ಸಾಗಾಣೆ
ಗೂಡ್ಸ್ ಆಟೋದಲ್ಲಿ 50 ಕ್ಕೂ ಹೆಚ್ಚು ಕೋತಿಗಳ ಸಾಗಾಣೆ

By

Published : Jul 29, 2020, 3:53 PM IST

ಮಂಡ್ಯ: ಕೋತಿಗಳನ್ನು ಬೋನಿಗೆ ಹಾಕಿಕೊಂಡು ಸಾಗಾಣೆ ಮಾಡುತ್ತಿದ್ದ ಗೂಡ್ಸ್ ಆಟೋವನ್ನು ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರು ತಡೆದ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

ಗೂಡ್ಸ್ ಆಟೋದಲ್ಲಿ 50 ಕ್ಕೂ ಹೆಚ್ಚು ಕೋತಿಗಳ ಸಾಗಾಣೆ

ಈ ಮಂಗಗಳನ್ನು ಮೈಸೂರಿನ ಉದಯಗಿರಿಯಿಂದ ಮೇಲುಕೋಟೆ ಅರಣ್ಯ ಪ್ರದೇಶದಲ್ಲಿ ಬಿಡುವ ಸಲುವಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಮಾಹಿತಿ ಇದೆ. ಈ ಘಟನೆಯ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ABOUT THE AUTHOR

...view details