ಆಲಮಟ್ಟಿ ಜಲಾಶಯದ ಇಂದಿನ ನೀರಿನ ಮಟ್ಟ:
- ಗರಿಷ್ಠ ಮಟ್ಟ ; 519.60 ಮೀಟರ್
- ಇಂದಿನ ಮಟ್ಟ; 516.70 ಮೀಟರ್
- ಒಟ್ಟು ಟಿಎಂಸಿ : 123.081
- ಪ್ರಸ್ತುತ ಟಿಎಂಸಿ : 80.837
- ಒಳಹರಿವು ; 1,09,337 ಕ್ಯೂಸೆಕ್
- ಹೊರಹರಿವು: 5,628 ಕ್ಯೂಸೆಕ್
ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ:
- ಒಳಹರಿವು: 6127 ಕ್ಯೂಸೆಕ್
- ಹೊರಹರಿವು: 397 ಕ್ಯೂಸೆಕ್
- ನೀರಿನ ಸಂಗ್ರಹ-15.467 ಟಿಎಂಸಿ
ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:
- ಇಂದಿನ ನೀರಿನ ಮಟ್ಟ: 1589.28 ಅಡಿ
- ಗರಿಷ್ಠ ಮಟ್ಟ: 1633 ಅಡಿ
- ನೀರಿನ ಸಂಗ್ರಹ: 9.314 ಟಿಎಂಸಿ
- ಒಳಹರಿವು: 26,945 ಕ್ಯೂಸೆಕ್
- ಹೊರ ಹರಿವು: 247 ಕ್ಯೂಸೆಕ್
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 134.1 ಅಡಿ
- ಒಳಹರಿವು : 4.326 ಕ್ಯೂಸೆಕ್
- ಹೊರಹರಿವು : 206
ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ:
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ಮಟ್ಟ: 1764.85 ಅಡಿ
- ಒಳ ಹರಿವು: 8.089 ಕ್ಯೂಸೆಕ್
- ಹೊರ ಹರಿವು: 4.545 ಕ್ಯೂಸೆಕ್