ಮಂಡ್ಯ:ದೇವಾಲಯಗಳ ಬೀಗ ಮುರಿದು ಸರಣಿ ಕಳ್ಳತನ ನಡೆದಿರುವ ಪ್ರಕರಣ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು : ಏನ್ ಮಾಡಿದ್ದಾರೆ ಗೊತ್ತಾ...? - mandya news
ಮೇಲುಕೋಟೆಯ ಕಾಳಮ್ಮ, ಶನೇಶ್ವರ ದೇವಾಲಯದ ಬೀಗ ಮುರಿದ ಖದೀಮರು ದೇವರ ವಿಗ್ರಹದ ಮೇಲಿದ್ದ ಮೂರು ತಾಳಿ ಸೇರಿ ಹುಂಡಿಯಲ್ಲಿದ್ದ ಹಣವನ್ನು ದರೋಡೆ ಮಾಡಿ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೆ ದೇವಾಲಯ ಬೀದಿಯ ರಂಗನಾಥ್ ಎಂಬುವವರ ಮನೆಯ ಮುಂದಿದ್ದ ಬೈಕ್ ಅನ್ನು ಕಳವು ಮಾಡಲಾಗಿದೆ.
![ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು : ಏನ್ ಮಾಡಿದ್ದಾರೆ ಗೊತ್ತಾ...?](https://etvbharatimages.akamaized.net/etvbharat/prod-images/768-512-4245491-thumbnail-3x2-giri.jpg)
ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು
ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು
ಮೇಲುಕೋಟೆಯ ಕಾಳಮ್ಮ, ಶನೇಶ್ವರ ದೇವಾಲಯದ ಬೀಗ ಮುರಿದ ಖದೀಮರು ದೇವರ ವಿಗ್ರಹದ ಮೇಲಿದ್ದ ಮೂರು ತಾಳಿ ಸೇರಿ ಹುಂಡಿಯಲ್ಲಿದ್ದ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೆ ದೇವಾಲಯ ಬೀದಿಯ ರಂಗನಾಥ್ ಎಂಬುವವರ ಮನೆಯ ಮುಂದಿದ್ದ ಬೈಕ್ ಕಳವು ಮಾಡಲಾಗಿದೆ.
ಪ್ರಕರಣ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.